ಗೃಹಲಕ್ಷ್ಮಿ ₹4000 ಜಮೆ ಆಗಿದೆ. ಮೊಬೈಲಲ್ಲಿ dbt ಸ್ಟೇಟಸ್ ಹೀಗೆ ಚೆಕ್ ಮಾಡಿ | Gruhalakshmi DBT status check
Gruhalakshmi DBT status check : ಗೃಹಲಕ್ಷ್ಮಿ ಯೋಜನೆಯ 11, 12 ನೇ ಕಂತಿನ ಹಣ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲಾ ಗೃಹಲಕ್ಷ್ಮೀ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಪೇಮೆಂಟ್ ( dbt payment ) ಆಗುತ್ತಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಗೃಹ ಲಕ್ಷ್ಮೀ dbt ಸ್ಟೇಟಸ್ ತಿಳಿದುಕೊಳ್ಳಬಹುದು ಯಾವ ರೀತಿ dbt ಸ್ಟೇಟಸ್ ನೋಡುವುದು? ( Gruhalakshmi dbt status ) ಗೃಹಲಕ್ಷ್ಮೀ ಯೋಜನೆ 11 ಮತ್ತು 12 ಕಂತಿನ ಹಣ 4000 … Read more